ರಕ್ಷಿತ್ ಶೆಟ್ಟಿ ತುಂಬ ಟ್ಯಾಲೆಂಟೆಡ್ ಎಂದ ಶ್ರದ್ಧಾ ಶ್ರೀನಾಥ್ | Filmibeat Kannada

2018-03-28 1

ರಕ್ಷಿತ್ ಶೆಟ್ಟಿ ಒಂದು ಕಡೆ ನಟನೆ ಮತ್ತು ಇನ್ನೊಂದು ಕಡೆ ನಿರ್ದೇಶನ ಎರಡು ವಿಭಾಗವನ್ನು ನಿಭಾಯಿಸಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಬಹಳ ಬ್ಯುಸಿ ಆಗಿದ್ದಾರೆ . ಇದರ ನಡುವೆ ಈಗ ರಕ್ಷಿತ್ ಶೆಟ್ಟಿ ಪ್ರತಿಭೆಯನ್ನು ನಟಿ ಶ್ರದ್ಧಾ ಶ್ರೀನಾಥ್ ಕೊಂಡಾಡಿದ್ದಾರೆ.

Actress Shraddha Srinath spoke about Rakshit Shetty in Star Suvarna's new show 'No1 yari with Shivanna' program.

Videos similaires